Posts

Showing posts from December, 2020

A tsunami survived 🌴ree in Japan

Image
|| Vrusksho Rakshathi Rakshithaha  ||   Is it in your Bucket list?

ನಿಮ್ಮ ಗಣಕದಲ್ಲಿ ನುಡಿ ಕನ್ನಡ ( ತಂತ್ರಾಂಶ ) ಇದೆಯೇ ?

Image
ನೀವು  ಈಗಾಗೆಲೇ ಕನ್ನಡವನ್ನು ಲಿಪಿಯನ್ನು ಮೊಬೈಲ್ ನಲ್ಲಿ ಬಳಸುತಿದ್ದೀರಿ, ಆದರೆ, ನಿಮ್ಮ ಗಣಕದಲ್ಲಿ  ಉಪಯೋಗಿಸಿದ್ದೀರಾ?  ನಿಮಗಾಗಿ  ಕನ್ನಡ ಗಣಕ ಪರಿಷತ್ತು ಕನ್ನಡ ಕೀಲಿಮಣೆ ವಿನ್ಯಾಸ ಮತ್ತು ಕನ್ನಡ ಲಿಪಿ ತಂತ್ರಾಂಶ ಸಿದ್ಧಗೊಳಿಸಿದೆ . ಅಲ್ಲದೆ  ಇದಕ್ಕೆ  ಕರ್ನಾಟಕ ಸರ್ಕಾರದ ಅಧಿಕೃತ ಮಾನ್ಯತೆ  ಕೂಡ  ಸಿಕ್ಕಿದೆ.  ಇದನ್ನು ಉಚಿತವಾಗಿ ಪಡೆಯುವುದು ಹೇಗೆ ?  ಈ ಲಿಪಿಯನ್ನು MS-ವರ್ಡ್, ಎಕ್ಸೆಲ್, ನೋಟ್ ಪ್ಯಾಡ್ ನಲ್ಲಿ ಬಳಸುವುದು ಹೇಗೆ? ಇದನ್ನು ತಿಳಿದು, ಪಡೆದು, ಉಪಯೋಗಿಸೋಣ ಬನ್ನಿ . ನಿಮ್ಮ ಗಣಕದಲ್ಲಿ ಕನ್ನಡ ನುಡಿ ತಂತ್ರಾಂಶ ಸೇರಿಸಲು ಈ ಕೆಳಗಿನ ಹೆಜ್ಜೆಗಳನ್ನು ಅನುಸರಿಸಿರಿ.. ೧. ಈ ಕೆಳಗಿನ ಲಿಂಕ್ ಅನ್ನು ಒತ್ತಿ  http://www.kagapa.in/kannada/content/%E0%B2%A4%E0%B2%82%E0%B2%A4%E0%B3%8D%E0%B2%B0%E0%B2%BE%E0%B2%82%E0%B2%B6%E0%B2%97%E0%B2%B3%E0%B3%81 ೨. "ತಂತ್ರಾಂಶಗಳು " ಆಯ್ಕೆ ಮಾಡಿ (ಚಿತ್ರ ೧ ನ್ನು ನೋಡಿ ) ೩. ನುಡಿ ಉಚಿತ ತಂತ್ರಾಂಶದಲ್ಲಿ " ನುಡಿ 6.0  " ಆಯ್ಕೆ ಮಾಡಿ  ೪. ಡೌನ್ಲೋಡ್ ಆಗಿರುವ ತಂತ್ರಾಂಶವನ್ನು Install  ಮಾಡಿ  ನಿಮಗಿದು ತಿಳಿದಿರಲಿ : ಈ ಕನ್ನಡ ತಂತ್ರಾಂಶವನ್ನು ನೀವು    ಮೈಕ್ರೋಸಾಫ್ಟ್ ವರ್ಡ್, ಎಕ್ಸೆಲ್,  ನೋಟ್ ಪ್ಯಾಡ್ ನಲ್ಲೂ ಬಳಸಬಹುದು. ...